ಮತ್ಸ್ಯಗಂಧ ಟ್ರೈಲರ್ ಮೆಚ್ಚಿ ಕೊಂಡಾಡಿದ ಸ್ಯಾಂಡಲ್ ವುಡ್ ಸ್ಟಾರ್ಸ್ ಚಿತ್ರ ಫೆಬ್ರವರಿ 23ಕ್ಕೆ ರಾಜ್ಯದಾದ್ಯಂತ ರಿಲೀಸ್
Posted date: 13 Tue, Feb 2024 � 02:52:02 PM
ದುನಿಯಾ ವಿಜಯ್, ಸೂರಿ, ಯೋಗರಾಜ್ ಭಟ್ ತರುಣ್ ಸುಧೀರ್, ಉದಯ್ ಮೆಹ್ತಾ, ಶಶಾಂಕ್, ಕೆ.ಪಿ ಶ್ರೀಕಾಂತ್,ಚೇತನ್ ಭರ್ಜರಿ ಟ್ರೈಲರ್ ರಿಯಾಕ್ಷನ್ ಹಾಗೂ ಶುಭ ಹಾರೈಕೆ .
 
ಮೀನುಗಾರಿಕೆ ಸಚಿವ ಶ್ರೀ ಮಾಂಕಾಳ ಎಸ್ ವೈದ್ಯರಿಂದ ಮತ್ಸ್ಯಗಂಧ ಚಿತ್ರದ ಟ್ರೈಲರ್ ರಿಲೀಸ್  ಟ್ರೈಲರ್ ನೋಡಿ ಕೊಂಡಾಡಿದ ಸಚಿವರಿಂದ ಫಸ್ಟ್ ಡೇ ಫಸ್ಟ್ ಶೋ ನೋಡೋ ಭರವಸೆ.
 
ತಮ್ಮದೇ ಜಿಲ್ಲೆಯ ಕಥೆ ಸಿನ್ಮಾ ಕಂಟೆಂಟ್ ನೋಡಿ ಭಾವುಕರಾಗಿ ಮಾತನಾಡಿದ ಸಚಿವರು ಮತ್ಸ್ಯಗಂಧ ಟ್ರೈಲರ್ ಇಂಒ್ರೆಸೀವ್ ಆಗಿದೆ. ಸಬ್ಜೆಕ್ಟ್ ಅಂಡ್ ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿ ಕಾಣ್ತಿದೆ. 
 
ಟ್ರೈಲರ್ ಆಗ್ಲೇ ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ...  ಇಂಡಸ್ಟ್ರಿಯ ದೊಡ್ಡ ಮೈಂಡ್ಸ್ ಈ ಕಂಟೆಂಟ್ ನೋಡಿ ಕೊಂಡಾಡ್ತಿದ್ದಾರೆ. ಮತ್ಸ್ಯಗಂಧ ಕಂಟೆಂಟ್ ಎಲ್ಲಾ ರೀತಿಯಲ್ಲೂ ನಿರೀಕ್ಷೆ ಹುಟ್ಟಿಸ್ತಿದೆ.
 
ಕನ್ನಡ ಪಿಚ್ಚರ್ ಅರ್ಪಿಸುವ  ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್  ನಿರ್ಮಾಣದಲ್ಲಿ ಮತ್ಸ್ಯಗಂಧ ತಯಾರಾಗಿದೆ. ಈ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. 

ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳ ಈ ಚಿತ್ರದಲ್ಲಿದೆ.

ಫೆಬ್ರವರಿ 23ಕ್ಕೆ ಮತ್ಸ್ಯಗಂಧ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಶಾಲಿನಿ ಆರ್ಟ್ಸ್ ಜಾಕ್ ಮಂಜು ವಿತರಣೆ ಮಾಡ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed